×
Ad

ಮಂಗಳೂರಿನಲ್ಲಿ ಮೊದಲ ಮಳೆಯ ಸಿಂಚನ

Update: 2016-05-11 18:12 IST

ಮಂಗಳೂರು, ಮೇ 11: ನಗರದಲ್ಲಿ ದಿನೇ ದಿನೇ ಏರುತ್ತಿದ್ದ ಬಿಸಿಲಿನ ತಾಪದಿಂದ ಕಂಗೆಟ್ಟ ಜನರಿಗೆ ಇಂದು ಮಳೆಯ ಸಿಂಚನವಾಗಿದೆ.

ನಗರದ ಕಂಕನಾಡಿ ವ್ಯಾಪ್ತಿಯಲ್ಲಿ ಸಂಜೆ ಸುಮಾರು 6 ಗಂಟೆಯಿಂದ ಪ್ರಾರಂಭಗೊಂಡ ಮಳೆಯು ಸುಮಾರು 10 ನಿಮಿಷಗಳ ಕಾಲ ಸುರಿದಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News