19ನೆ ಏಷ್ಯನ್ ಗೇಮ್ಸ್‌ನಲ್ಲಿ ಕಾವು ಪ್ರೇಮನಾಥ ಶೆಟ್ಟಿಗೆ ಪದಕ
Update: 2016-05-12 22:30 IST
ಮೂಡುಬಿದಿರೆ, ಮೇ 12: ಮೇ 4ರಿಂದ 8ರವರೆಗೆ ಸಿಂಗಾಪುರದಲ್ಲಿ ನಡೆದ 19ನೇಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಾವು ಪ್ರೇಮನಾಥ ಶೆಟ್ಟಿ ಹ್ಯಾಮರ್ ಥ್ರೋದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಪ್ರೇಮನಾಥ ಶೆಟ್ಟಿ ಅವರು ಮೂಡುಬಿದಿರೆ ಸಮೀಪದ ಎಡಪದವು ಪ.ಪೂ.ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾಗಿದ್ದಾರೆ.