ಎಸ್ಕೆಎಸ್ಸೆಸ್ಸೆಫ್ ಪಳ್ಳಮಜಲು ಘಟಕದ ಪದಾಧಿಕಾರಿಗಳ ಆಯ್ಕೆ
Update: 2016-05-15 18:25 IST
ಮಂಗಳೂರು, ಮೇ 15: ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಬೆಳ್ಳಾರೆ ಗ್ರಾಮದ ಪಳ್ಳಮಜಲು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಗೌರವಾಧ್ಯಕ್ಷರಾಗಿ ಹಂಝ ಮುಸ್ಲಿಯಾರ್, ಅಧ್ಯಕ್ಷರಾಗಿ ಹಾರಿಸ್ ಪಿ.ಯಂ, ಉಪಾಧ್ಯಕ್ಷರಾಗಿ ಖಾದರ್‌ಬೀಡು, ಪ್ರಧಾನ ಕಾರ್ಯದರ್ಶಿಯಾಗಿ ರಹೀಂ ಬಿ.ಎಂ., ಜೊತೆ ಕಾರ್ಯದರ್ಶಿಗಳಾಗಿ ಸಿದ್ದೀಕ್ ಬೀಡು, ಅಯ್ಯೂಬ್ ಬೀಡು, ಕೋಶಾಧಿಕಾರಿಯಾಗಿ ಯೂಸುಫ್ ತಂಬಿನಮಕ್ಕಿ, ಖಜಾಂಚಿಯಾಗಿ ಹನೀಫ್ ಬೀಡು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಾಜುದ್ದೀನ್ ಪನ್ನೆ, ಸತ್ತಾರ್ ಕೆಯ್ಯೂರು, ಅಶ್ರಫ್ ಉಮಿಕ್ಕಳ, ಜಾಫರ್ ಪುಡ್ಕಜೆ, ಸಿದ್ದೀಕ್ ಜನಪ್ರಿಯ, ರಝಾಕ್ ಸಿ.ಎಚ್, ರಝಾಕ್ ಬೀಡು, ಮುಹಮ್ಮದ್ ಹಜಾಜ್, ಖಲಂದರ್ ಕೆ.ಎಂ., ಶಾಫಿ ಕೆ.ಎಂ., ಖಾಲಿದ್ ದರ್ಖಾಸ್ತು, ನವಾಝ್ ಗಟ್ಟಿಗಾರ್, ಬಾತಿಷಾ ಕಲ್ಲೋಣಿ, ರಿಯಾಝ್ ಪಳ್ಳಿಮಜಲು ಇವರನ್ನು ಆಯ್ಕೆ ಮಾಡಲಾಯಿತು.