×
Ad

ಶಿಮಂತೂರು ದೇವಳಕ್ಕೆ ನಟಿ ಲಕ್ಷ್ಮೀ ಭಟ್ ಭೇಟಿ

Update: 2016-05-15 23:28 IST
ಇತಿಹಾಸ ಪ್ರಸಿದ್ದ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನಕ್ಕೆ ಕನ್ನಡ ಚಲನಚಿತ್ರ ನಟಿ ಹಾಗೂ ಕಿರುತೆಯ ನಟಿ ಲಕ್ಷ್ಮೀ ಭಟ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ದೇವಳದ ಅರ್ಚಕ ಪುರುಷೋತ್ತಮ ಭಟ್,ಜ್ಯೋತಿಷಿ ವಿಶ್ವನಾಥ ಭಟ್,ಉಷಾ ಭಟ್,ಸೀತಾರಾಮ ಭಟ್ ಶಿಮಂತೂರು ಮತ್ತಿತರರು ಉಪಸ್ಥಿತದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News