ನಿಧನ
Update: 2016-05-16 23:58 IST
ಶಂಕರ್ ಭಟ್
ಕಡಬ, ಮೇ 16. ಪೆರಾಬೆ ಗ್ರಾಮದ ಮನವಳಿಕೆ ಬಾಕಿಜಾಲು ನಿವಾಸಿ, ಪ್ರಗತಿಪರ ಕೃಷಿಕ ಶಂಕರ ಭಟ್ (68) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಲಕ್ಷ್ಮೀ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.