ಕೇಶವ ಗೌಡ
Update: 2016-05-16 23:59 IST
ಕಡಬ, ಮೇ 16: ಕೊಲ ಗ್ರಾಮದ ಪಲ್ಲಡ್ಕ ನಿವಾಸಿ, ಕೊಲ ಪಶುಸಂಗೋಪನಾ ಇಲಾಖಾ ನಿವೃತ್ತ ನೌಕರ ಕೇಶವ ಗೌಡ (80) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.