ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪಲಿತಾಂಶದಲ್ಲಿ ಕಳವಾರು ಪೇಜಾವರ ಪ್ರೌಢಶಾಲೆಗೆ ಶೇ.100 ಲಿತಾಂಶ
Update: 2016-05-18 18:57 IST
ಮಂಗಳೂರು ,ಮೇ 18: ಕಳವಾರು ಪೇಜಾವರ ಪ್ರೌಢಶಾಲಾ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದು ಶೇ.100 ಲಿತಾಂಶ ಪಡೆದುಕೊಂಡಿದೆ.
ಸಂಸ್ಥೆಯ 29 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸಂಸ್ಥೆಯ ಸಂಚಾಲಕ ರೆಮಿಜಿಯಸ್ ಅರಾನ್ಹ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಸಿದ್ದಾರೆ.