×
Ad

ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ

Update: 2016-05-19 13:43 IST

ಕಾಸರಗೋಡು, ಮೇ 19: ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಎಲ್ ಡಿ ಎಫ್ ಜಯಭೇರಿ ಬಾರಿಸಿದ್ದರೆ, ಎರಡು ಕ್ಷೇತ್ರಗಳಲ್ಲಿ ಯುಡಿಎಫ್ ಗೆಲುವನ್ನು ತನ್ನದಾಗಿಸಿಕೊಂಡಿದೆ. ಅಭ್ಯರ್ಥಿಗಳು ಪಡೆದ ಮತಗಳು, ಸಮೀಪದ ಪ್ರತಿಸ್ಪರ್ಧಿಗಳು ಪಡೆದ ಮತಗಳ ವಿವರಗಳು ಇಲ್ಲಿವೆ. 

ಕಾಸರಗೋಡು

ಅಭ್ಯರ್ಥಿ ಪಕ್ಷ ಮತಗಳು ಅಂತರ
ಎನ್.ಎ. ನೆಲ್ಲಿಕುನ್ನು ಯುಡಿಎಫ್ 64,727 8,607
ರವೀಶ ತಂತ್ರಿ ಕುಂಟಾರು ಬಿಜೆಪಿ 56,120
ಎ.ಎ. ಅಮೀನ್ ಐಎನ್ಎಲ್ 21,615

ಮಂಜೇಶ್ವರ

ಅಭ್ಯರ್ಥಿ ಪಕ್ಷ ಮತಗಳು ಅಂತರ
ಪಿ.ಬಿ. ಅಬ್ದುರ್ರಝಾಕ್ ಯುಡಿಎಫ್ 56,870 89
ಕೆ. ಸುರೇಂದ್ರನ್ ಬಿಜೆಪಿ 56,781
ಸಿ.ಎಚ್. ಕುಂಞಂಬು ಸಿಪಿಐಎಂ 42,565

ಉದುಮ

ಅಭ್ಯರ್ಥಿ ಪಕ್ಷ ಮತಗಳು ಅಂತರ
ಕೆ. ಕುಂಞಿರಾಮನ್ ಸಿಪಿಐಎಂ 70,679 3,832
ಕೆ. ಸುಧಾಕರನ್ ಐ ಎನ್ ಸಿ 66,847
ಕೆ. ಶ್ರೀಕಾಂತ್ ಬಿಜೆಪಿ 21,231

ಕಾಞಂಗಾಡ್

ಅಭ್ಯರ್ಥಿ ಪಕ್ಷ ಮತಗಳು ಅಂತರ
ಇ.ಚಂದ್ರಶೇಖರನ್ ಸಿಪಿಐ 80,558 26,011
ಧನ್ಯಾ ಸುರೇಶ್ ಐ ಎನ್ ಸಿ 54,547
ಎಂ.ಪಿ. ರಾಘವನ್ ಬಿಡಿಜೆಎಸ್ 21,104

ತ್ರಿಕ್ಕರಿಪುರ

ಅಭ್ಯರ್ಥಿ ಪಕ್ಷ ಮತಗಳು ಅಂತರ
ಎಂ.ರಾಜಗೋಪಾಲನ್ ಸಿಪಿಐಎಂ  79,286 16,959
ಕೆ.ಪಿ.ಕುಂಞಿಕಣ್ಣನ್ ಐ ಎನ್ ಸಿ 62,327
ಎಂ. ಭಾಸ್ಕರನ್ ಬಿಜೆಪಿ 10,767

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News