×
Ad

ಚುನಾವಣೆ ಕುರಿತ ಆರೋಪಗಳಿಗೆ ಎ.ಪಿ. ಉಸ್ತಾದ್ ಪ್ರತಿಕ್ರಿಯೆ

Update: 2016-05-19 20:51 IST

Full View

ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ ಕಾಡ್ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿಯನ್ನು  ಸೋಲಿಸಲು ತಾವು ಕರೆ ನೀಡಿದ್ದಾಗಿ ಕೇಳಿ ಬಂದಿರುವ ಆರೋಪಕ್ಕೆ ಕಾಂತಪುರಂ ಎ. ಪಿ. ಉಸ್ತಾದ್ ಅವರ ಪ್ರತಿಕ್ರಿಯೆ. ವೀಡಿಯೋ ನೋಡಿ . ಈ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಎನ್ . ಸಂಶುದ್ದೀನ್ ಅವರು ಸುಮಾರು ೧೩ ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. 
Courtesy : MediaoneTV 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News