×
Ad

ಮೇ 21ರಂದು ಜಿಲ್ಲಾ ಖಾಝಿಯಿಂದ ವಿಶೇಷ ಪ್ರಾರ್ಥನೆ

Update: 2016-05-20 22:48 IST

ಮಂಗಳೂರು, ಮೇ 20:ಮೇ 21ರಂದು ಮಗ್ರಿಬ್ ನಮಾಝಿನ ಬಳಿಕ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಶಬೇಬರಾತ್ ರಾತ್ರಿಯ ವಿಶೇಷ ಪ್ರಾರ್ಥನೆಯು ಕೇಂದ್ರ ಜುಮಾ ಮಸೀದಿಯ ಝೀನಕ್ ಬಕ್ಷ್‌ನಲ್ಲಿ ನಡೆಯಲಿದೆ ಎಂದು ಮಸೀದಿಯ  ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News