ಎಸೆಸೆಲ್ಸಿ: ಲಾಲ ಸೈಂಟ್ ಮೇರಿಸ್ ಆ. ಮಾ. ಶಾಲೆಗೆ ಶೇ. 100 ಫಲಿತಾಂಶ
Update: 2016-05-20 23:15 IST
ಬೆಳ್ತಂಗಡಿ, ಮೇ 20: ಲಾಲ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆ ಎಸೆಸೆಲ್ಸಿ ಪರೀಕ್ಷೆ ಶೇ.100 ಫಲಿತಾಂಶ ಪಡೆದಿದೆ.
57 ವಿದ್ಯಾರ್ಥಿಗಳು ಹಾಜರಾಗಿದ್ದರು.
ಸುಶ್ರುತ್ ಯು.ಕೆ.(624), ಮಾನಸ ಬಿಢೆ(619), ಮಿಹಿರ್ ರಾವ್(612), ಅನ್ವಿತಾ ಬಿ.(600), ಅಶ್ವಿನಿ (600), ವಿಶ್ರುತಾ (599), ಪ್ರೀತಮ್ (598), ಸಿಲು ಎನ್ .ಜಿ(596), ಎಡೆನ್ ಸಿಂಚನಾ ಡಿಸೋಜ(596), ಸಿಬಿನ್ ಟಿ.ಎಸ್.(581), ಶ್ರೀರಕ್ಷಾ(581), ವರ್ಷಿಣಿ (581), ನಿಯೋಲಾ ಸೆಂಡ್ರಲ್ ಡಯಾಸ್(580), ದೀಪ್ತಿ (580), ಸುಹಾನ್ ಎಸ್.ಕೆ. (580), ಸ್ನೇಹಾ ಸಹಜಾನ್ (579), ಶ್ರೇಯಾ ಯು.ಜಿ.(579), ಕಾರ್ಲಿನ್ ಸೋನಿಯಾ(576), ಜೋಸ್ನಾ ತೆರೇಸಿಯಾ(575), ನೆವಿಯಾ ಮರಿನಾ ಫ್ರಾನ್ಸಿಸ್(572), ಎವಿನ್ ಕ್ಲಿಂಟನ್ ಕೊರ್ಡೆರೊ (571), ರಶ್ಮಿತಾ(569), ಸಾನಿಯಾ (566), ತೃಪ್ತಿ (565) ಅಂಕಗಳನ್ನು ಪಡೆದಿದ್ದಾರೆ.