×
Ad

ತಮಿಳುನಾಡಿನಲ್ಲಿ ಬಾರ್‌ಗಳನ್ನು ಮುಚ್ಚಲು ಅಮ್ಮ ಹುಕುಂ

Update: 2016-05-23 13:50 IST

ಚೆನ್ನೈ, ಮೇ 23: ಜೆ. ಜಯಲಲಿತಾ ಅವರು ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ 500 ಬಾರ್‌ಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ.
ಮದ್ಯದಂಗಡಿಗಳನ್ನು ಮುಚ್ಚಲು ಎರಡು ಗಂಟೆಗಳ ಗಡುವು ವಿಧಿಸಿರುವ ಜಯ ಲಲಿತಾ ಚುನಾವಣೆಯ ಪೂರ್ವದಲ್ಲಿ ಜನತೆಗೆ ನೀಡಲಾಗಿದ್ದ ಭರವಸೆಯನ್ನು ಈಡೇರಿಸುವ ಕಡೆಗೆ ಹೆಜ್ಜೆ ಇರಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News