×
Ad

ಇನ್ನೊಂದು ಗುಜರಾತ್ ಮಾದರಿ !

Update: 2016-05-23 14:32 IST

 
ಗುಜರಾತ್ ನ ಜುನಾಗಢ್ ಜಿಲ್ಲೆಯಲ್ಲಿ ಸೇತುವೆಯೊಂದು ಇದ್ದಕ್ಕಿದ್ದಂತೆ ಕುಸಿದಿದ್ದು ಅದರ ಮೇಲೆ ಹೋಗುತ್ತಿದ್ದ ಪ್ರಯಾಣಿಕರು ತುಂಬಿದ್ದ ಬಸ್ಸೊಂದು ಕೆಳಗೆ ಬೀಳುವ ಅಪಾಯಕ್ಕೆ ಸಿಲುಕಿತು. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಯಶಸ್ವಿಯಾಗಿ ಹೊರತರಲಾಗಿದ್ದು ಯಾವುದೇ ಪ್ರಾಣಾಪಾಯವಾದ ವರದಿಯಾಗಿಲ್ಲ. 
ವೀಡಿಯೋ ನೋಡಿ :

Courtesy : TimesofIndia 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News