×
Ad

ಹಾಫಿಝ್ ವಿದ್ಯಾರ್ಥಿನಿಯ ಸಾಧನೆ

Update: 2016-05-24 23:57 IST

ಮಂಗಳೂರು, ಮೇ 24: ಏಳನೆ ತರಗತಿಯಿಂದ ಸ್ಟಾರ್ ಶಿಕ್ಷಣ ಸಂಸ್ಥೆಗೆ ಸೇರಿ ಎಸೆಸೆಲ್ಸಿ ಪರೀಕ್ಷೆ ಬರೆದಿರುವ ಹಫ್ರೀದಾ ಮೊದಲನೆ ಪ್ರಯತ್ನದಲ್ಲೆ ತೇರ್ಗಡೆಯಾಗಿದ್ದಾರೆ. ಧಾರ್ಮಿಕ ವಿದ್ಯಾಭ್ಯಾಸದಲ್ಲಿ ಹಾಫಿಝ್ ಆಗಿರುವ ಈಕೆ ಕೆ.ಸಿ. ರೋಡ್‌ನ ಅಬೂಬಕರ್ ಕೆ.ಎಚ್. ಮತ್ತು ನಸೀಮಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News