ಪಿಯು ಫಲಿತಾಂಶ: ಮೊದಲ 10 ಟಾಪರ್ಸ್
Update: 2016-05-25 12:48 IST
ಮಂಗಳೂರು, ಮೇ 25: ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಹತ್ತು ಮಂದಿಯ ವಿವರ
ಬೆಂಗಳೂರಿನ ರಕ್ಷಿತಾ ಟಿ. 596, ಉಡುಪಿಯ ನೇಹಾ ಡಿ ಶೆಟ್ಟಿ 595, ರಮ್ಯ ಎಂ. 594, ಉಡುಪಿಯ ಪ್ರಜ್ಞ 594, ಉಡುಪಿಯ ಪೂಜಾ ನಾಯಕ್ 593, ಹಾಸನದ ಐಶ್ವರ್ಯ ವಿ ಜಯರಾಮ್ 593, ಉಡುಪಿಯ ಅಕ್ಷಯ್ 593, ಚಿಕ್ಕಮಗಳೂರು ಸುಪ್ರಿತ್ 593, ತುಮಕೂರಿನ ಕಾರ್ತಿಕ್ 593, ಬೆಂಗಳೂರಿನ ಅಭಿನಂದಿನಿ 592 ಅಂಕಗಳನ್ನು ಪಡೆದಿದ್ದಾರೆ.