×
Ad

ಪಿಯುಸಿ: ವಿಕಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

Update: 2016-05-25 19:31 IST

ಮಂಗಳೂರು, ಮೇ 25: 2015-16ನೆ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮಂಗಳೂರಿನ ವಿಕಾಸ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿನಿ ಶ್ರಾವಣಿ ಎಲ್. ಫಿಸಿಕ್ಸ್‌ನಲ್ಲಿ 100, ಬಯಾಲಜಿಯಲ್ಲಿ 100, ಕೆಮಿಸ್ಟ್ರಿಯಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಸಾತ್ವಿ ಕೆ.ಎಂ. ಬಯಾಲಜಿಯಲ್ಲಿ 100, ಕೆಮಿಸ್ಟ್ರಿಯಲ್ಲಿ 99, ಫಿಸಿಕ್ಸ್‌ನಲ್ಲಿ 97, ಗಣಿತದಲ್ಲಿ 97 ಅಂಕಗಳನ್ನು ಗಳಿಸಿದ್ದಾರೆ.

ಹರ್ಷಿತಾ ವಿ. ಕೆಮಿಸ್ಟ್ರಿಯಲ್ಲಿ 100, ಫಿಸಿಕ್ಸ್‌ನಲ್ಲಿ 99, ಬಯಾಲಜಿಯಲ್ಲಿ 97 ಅಂಕಗಳನ್ನು ಗಳಿಸಿದ್ದಾರೆ.

ಭಾವನಾ ಎಂ.ಜೆ. ಬಯಾಲಜಿಯಲ್ಲಿ 100, ಗಣಿತದಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ.

ಐಸಿರಿ ಬಿ.ಎನ್. ಕೆಮಿಸ್ಟ್ರಿಯಲ್ಲಿ 100, ಗಣಿತದಲ್ಲಿ 97 ಅಂಕಗಳನ್ನು ಗಳಿಸಿದ್ದಾರೆ.


ಬಾಲಾಜಿ ರಾಚಮುಡುಗು ಫಿಸಿಕ್ಸ್‌ನಲ್ಲಿ 98, ಗಣಿತದಲ್ಲಿ 98 ಅಂಕಗಳನ್ನು ಪಡೆದಿದ್ದಾರೆ.

ರೂಪಲ್ ದೇವದಾಸ್ ಕೆಮಿಸ್ಟ್ರಿ, ಗಣಿತ ಹಾಗೂ ಬಯಾಲಜಿಯಲ್ಲಿ ತಲಾ 99 ಅಂಕಗಳನ್ನು ಪಡೆದಿದ್ದಾರೆ.

ಮನೀಶ್ ಜಿ.ಆರ್. ಫಿಸಿಕ್ಸ್, ಗಣಿತದಲ್ಲಿ ತಲಾ 98 ಮತ್ತು ಕೆಮಿಸ್ಟ್ರಿಯಲ್ಲಿ 97 ಅಂಕಗಳನ್ನು ಗಳಿಸಿದ್ದಾರೆ.

ರಾಹುಲ್ ಪಾಟಿಲ್ ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ತಲಾ 97 ಅಂಕಗಳನ್ನು ಪಡೆದಿದ್ದಾರೆ.

ವಿಕಾಸ್ ಜೆ. ಫಿಸಿಕ್ಸ್‌ನಲ್ಲಿ 99 ಅಂಕಗಳನ್ನು ಗಳಿಸಿದ್ದಾರೆ.

ಅಶೋಕ್ ರುದ್ರಪ್ಪ ಬಿ. ಬಯಾಲಜಿಯಲ್ಲಿ 98, ಫಿಸಿಕ್ಸ್‌ನಲ್ಲಿ 97 ಅಂಕಗಳನ್ನು ಪಡೆದಿದ್ದಾರೆ.


ರಿಸ್ಪಿಲ್ ನಾಗ್ಮಿಟ್ ಫಿಸಿಕ್ಸ್‌ನಲ್ಲಿ 98 ಅಂಕಗಳನ್ನು ಪಡೆದಿದ್ದಾರೆ. 

                

ದಿಶಾ ಸುರೇಶ್ ಫಿಸಿಕ್ಸ್‌ನಲ್ಲಿ 98 ಮತ್ತು ಗಣಿತದಲ್ಲಿ 97 ಅಂಕಗಳನ್ನು ಪಡೆದಿದ್ದಾರೆ.

                         

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News