×
Ad

ಪಿಯುಸಿ: ಖೈರಿಯಾ ಟ್ರಸ್ಟ್ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಉತ್ತಮ ಫಲಿತಾಂಶ

Update: 2016-05-26 23:03 IST

ಮಂಗಳೂರು, ಮೇ 26: ತೊಕೊಟ್ಟು ಸಮೀಪದ ಖೈರಿಯಾ ಟ್ರಸ್ಟ್ ಅಧೀನದಲ್ಲಿರುವ ಅನಾಥ ಮತ್ತು ನಿರ್ಗತಿಕರ ಹೆಣ್ಣು ಮಕ್ಕಳ ಸಂಸ್ಥೆಯ ಪಿ.ಯು.ಸಿ ಪರೀಕ್ಷೆ ಹಾಜರಾದ 7 ವಿದ್ಯಾರ್ಥಿನಿಯರಲ್ಲಿ 5 ಮಂದಿ ತೇರ್ಗಡೆ ಹೊಂದಿದ್ದಾರೆ. ಈ ವಿದ್ಯಾರ್ಥಿನಿಯರು ಹಝ್ರತ್ ಮಹಿಳಾ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ.

ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪೈಕಿ ಫಾತಿಮತ್ ನಫೀಸಾ (493), ಹಸೀನಾ (415), ನಸೀಮಾ (397), ಸ್ವಾಬಿರಾ (344), ಕನೀಝ (217) ಅಂಕಗಳನ್ನು ಗಳಿಸಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News