ಮೇ 28ರಂದು ಬೆಳ್ತಂಗಡಿಯಲ್ಲಿ Carrier Guidance
Update: 2016-05-27 15:08 IST
ಬೆಳ್ತಂಗಡಿ, ಮೇ 27: ಎಪಿಜೆ ಅಬ್ದುಲ್ ಕಲಾಮ್ ಸೈನ್ಸ್ ಕ್ಲಬ್ ಬೆಳ್ತಂಗಡಿ ಹಾಗೂ ಎಸ್ಸೆಸ್ ಇಂಡಿಯಾ ಕರ್ನಾಟಕ ವತಿಯಿಂದ Carrier Guidance, ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಮೇ 28ರಂದು ಮಧ್ಯಾಹ್ನ 2 ಗಂಟೆಗೆ ಸಂತೆಕಟ್ಟೆಯ ಸುವರ್ಣ ಕಾಂಪ್ಲೆಕ್ಸ್ ನ ಸಪ್ತವರ್ಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.