×
Ad

ಇಂದು ವಿದ್ಯುತ್ ನಿಲುಗಡೆ

Update: 2016-05-27 23:46 IST

ಉಡುಪಿ, ಮೇ 27: ಪಾದೂರಿನ ಐಎಸ್‌ಪಿಆರ್‌ಎಲ್‌ನ ಉದ್ದೇಶಿತ 110 ಕೆವಿ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಮೇ 28ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 9ರಿಂದ ಸಂಜೆ 5:30ರವರೆಗೆ ಹೇರೂರು, ಮಜೂರು, ಕೊಂಭಗುಡ್ಡೆ, ಕಳತ್ತೂರು, ಪಾದೂರು, ಮಲ್ಲಾರು, ಬೆಳಪು, ಪಕೀರ್ಣಕಟ್ಟೆ, ಚಂದ್ರನಗರ, ಕುತ್ಯಾರು, ಶೇಡಿಗುಡ್ಡೆ, ಬರೇಬೆಟ್ಟು, ಶಾಂತಿಗುಡ್ಡೆ, ಪಾಂಬೂರು ಸುತ್ತಮುತ್ತ ವಿದ್ಯುತ್ ನಿಲುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News