ಸಿಬಿಎಸ್ಸಿ: ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Update: 2016-05-29 13:15 GMT

ಮುಲ್ಕಿ, ಮೇ 29: ನಿಟ್ಟೆ ವಿದ್ಯಾಸಂಸ್ಥೆಯ ಅಧೀನದಲ್ಲಿರುವ ಡಾ. ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಸಿಬಿಎಸ್‌ಇ 10 ತರಗತಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ಸಂಸ್ಥೆಯಿಂದ 36 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ನಾಲ್ಕು ವಿದ್ಯಾರ್ಥಿಗಳು 10 ಸಿಜಿಪಿಎ ಗ್ರೇಡ್, ಏಳು ವಿದ್ಯಾರ್ಥಿಗಳು 9ಕ್ಕೂ ಹೆಚ್ಚು ಸಿಜಿಪಿಎ ಗ್ರೇಡ್ ಗಳಿಸಿದ್ದಾರೆ. ಅಮಿಷಾ ಶೆಟ್ಟಿ, ನರಹರಿ ರಾವ್, ಸಮರ್ಥ್ ಪ್ರು, ರಿಷಿಕಾ 10 ಸಿಜಿಪಿಎ ಗ್ರೇಡ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News