ಸಿಬಿಎಸ್‌ಇ: ವಿದ್ಯಾರ್ಥಿನಿ ಆದಿತ ಫಾತಿಮಾರಿಂದ ಉತ್ತಮ ಸಾಧನೆ
Update: 2016-05-29 21:19 IST
ಮಂಗಳೂರು, ಮೇ 29: ಈ ಬಾರಿಯ 10ನೆ ತರಗತಿ ಸಿಬಿಎಸ್‌ಇಯಲ್ಲಿ ಪ್ರೆಸ್ಟಿಜ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿನಿ ಆದಿತ ಫಾತಿಮಾ 9.2 ಸಿಜಿಪಿಎ ಗಳಿಸಿದ್ದಾಳೆ.
ಈಕೆ ಜಪ್ಪು ನಿವಾಸಿ ಶರೀಫ್ ಹಾಗೂ ಶಂಶಾದ್ ದಂಪತಿಯ ಪುತ್ರಿ.