×
Ad

‘ಸ್ಪ್ರಿಂಗ್‌ಫಿಟ್’ ಶೋ ರೂಂ ಉದ್ಘಾಟನೆ

Update: 2016-06-02 21:28 IST

ಮಂಗಳೂರು, ಜೂ. 2: ಅಂತಾರಾಷ್ಟ್ರೀಯ ಖ್ಯಾತಿ ‘ಸ್ಪ್ರಿಂಗ್‌ಫಿಟ್’ ಶೋ ರೂಂ ನಗರದ ಕೆ.ಎಸ್.ರಾವ್ ರಸ್ತೆಯ ಎಕ್ಸೆಲ್ ಮಿಸ್ಚೀಫ್ ಮಾಲ್‌ನ ಮೊದಲ ಅಂತಸ್ತಿನಲ್ಲಿ ಇಂದು ಶುಭಾರಂಭಗೊಂಡಿತು.

ಝೆಡ್ ಸಂಸ್ಥೆಯ ಜೊತೆಗೂಡಿ ಪ್ರಾಂಭಿಸಲಾದ ಈ ನೂತನ ಶೋ ರೂಂನ್ನು ಮೇಯರ್ ಹರಿನಾಥ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ಪ್ರಿಂಗ್ ಫಿಟ್‌ನ ನಿರ್ದೇಶಕ ನಿತಿನ್ ಗುಪ್ತ, ಮನಪಾ ಸಚೇತಕ ಶಶಿಧರ್ ಹೆಗ್ಡೆ, ಝೆಡ್ ಸಂಸ್ಥೆಯ ಪಾಲುದಾರರಾದ ಮುಹಮ್ಮದ್ ಝುಬೇರ್, ಮುಹಮ್ಮದ್ ಝಹೀರ್ ಮತ್ತು ಮುಹಮ್ಮದ್ ಝಾಕಿರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News