×
Ad

ಮುಂಡಗೋಡ: ಇಸ್ಪೀಟ್ ಜೂಜಾಟ: ಬಂಧನ

Update: 2016-06-03 16:11 IST

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಂದಿಕಟ್ಟಾ ಗ್ರಾಮದ ಗೋಪಾಲ ಸೋಮಣ್ಣ ಕೌಟಿ (25), ಶಿವಯ್ಯ ಬಸಣಯ್ಯ ಕುಂದಗೋಳಮಠ (62), ಸುರೇಶ ಜೀವಪ್ಪ ನೇಮಣ್ಣನವರ (35), ಗಣಪತಿ ದುರ್ಗಪ್ಪ ಹವಂದಿ (45), ವೀರಭದ್ರ ಬಸನಗೌಡ ಬಸನಗೌಡ್ರು (48), ಶಿವಾಜಿ ಕಂಬಾರ ಹಾಗೂ ಅಬ್ದುಲ್ ಮುಲ್ಲಾ ಬಂಧಿತರು.

ಎಎಸ್‌ಐ ಎನ್.ಡಿ.ಜಕ್ಕಣ್ಣವರ ಆರೋಪಿಗಳನ್ನು ಬಂಧಿಸಿ 2750ರೂ. ನಗದು ಸೇರಿದಂತೆ ಇಸ್ಪೀಟ್ ಆಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News