×
Ad

ಕುಸಿದುಬಿದ್ದು ಮೃತ್ಯು

Update: 2016-06-04 23:38 IST

ಮಲ್ಪೆ, ಜೂ.4: ಹನುಮಾನ್ ನಗರ ಕೊಳ ನಿವಾಸಿ ಶಂಕರ ಮೈಂದನ್ (57) ಎಂಬವರು ಜೂ.2ರಂದು ಸಂಜೆ 7:30ರ ಸುಮಾರಿಗೆ ಮೀನುಗಾರಿಕೆ ಕೆಲಸ ಮುಗಿಸಿ ಮನೆಯ ಬಳಿ ಬರುತ್ತಿದ್ದಾಗ ಆಕಸ್ಮಿಕವಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News