×
Ad

ಇಂದು ಎನ್‌ಪಿಎಸ್ ನೌಕರರ ಸಭೆ

Update: 2016-06-05 00:06 IST

ಮಂಗಳೂರು, ಜೂ.4: ಎನ್‌ಪಿಎಸ್‌ಗೆ ಒಳಪಟ್ಟ ಸರಕಾರಿ ನೌಕರರ ಸಭೆಯು ಜೂ.5ರಂದು ಬೆಳಗ್ಗೆ 10 ಗಂಟೆಗೆ ನಗರದ ಬಲ್ಮಠ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News