×
Ad

ಇಂದು ಮಾಹಿತಿ ಕಾರ್ಯಾಗಾರ

Update: 2016-06-05 00:11 IST

ಬಂಟ್ವಾಳ, ಜೂ.4: ಎಸ್ಸೆಸೆಫ್ ಕ್ಯಾಂಪಸ್‌ನ ಬಂಟ್ವಾಳ ಡಿವಿಷನ್ ವತಿಯಿಂದ ಸ್ಕಾಲರ್ ಶಿಪ್ ಮತ್ತು ಸರಕಾರದಿಂದ ಮುಸ್ಲಿಮರಿಗೆ ಸಿಗುವ ಸವಲತ್ತುಗಳ ಮಾಹಿತಿ ಕಾರ್ಯಾಗಾರವು ಜೂ.5ರಂದು ಬೆಳಗ್ಗೆ 9 ಗಂಟೆಗೆ ಆಲಡ್ಕ ಎಯೂಎಂ ಮದ್ರಸ ಹಾಲ್‌ನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News