×
Ad

ನದಿಗೆ ಬಿದ್ದು ಮೃತ್ಯು

Update: 2016-06-08 23:42 IST

ಗಂಗೊಳ್ಳಿ, ಜೂ. 8: ಗಂಗೊಳ್ಳಿ ಗ್ರಾಮದ ಪಂಚಗಂಗಾವಳಿ ನದಿಯಲ್ಲಿ ಮಂಗಳವಾರ ಬೆಳಗ್ಗೆ 11:00ಕ್ಕೆ ಮೀನುಗಾರಿಕೆ ನಡೆಸುತ್ತಿದ್ದ ಗಂಗೊಳ್ಳಿ ಗುಡ್ಡೆಕೇರಿಯ ರಾಜೇಶ್ ಖಾರ್ವಿ (35) ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿದ್ದು, ಅವರ ದೇಹವಿನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News