×
Ad

ಮಂಜೇಶ್ವರ: ಮರಳು ಸಾಗಾಟ; ವಾಹನ ವಶಕ್ಕೆ

Update: 2016-06-10 20:09 IST

ಮಂಜೇಶ್ವರ, ಜೂ.10: ಕುಂಜತ್ತೂರಿನಿಂದ ಮರಳು ಸಾಗಿಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡು, ಈ ಸಂಬಂಧ ಚಾಲಕ ಕರ್ನಾಟಕದ ನಾಟೆಕಲ್ಲು ನಿವಾಸಿ ಅಶ್ರಫ್‌ನನ್ನು ಬಂಧಿಸಿದ್ದಾರೆ.

ಅಯ್ಯರ್‌ಕಟ್ಟೆಯಿಂದ ಮರಳು ತುಂಬಿದ ಓಮ್ನಿ ವ್ಯಾನ್‌ನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News