×
Ad

ಮಂಜೇಶ್ವರ: ಮಟ್ಕಾ ಅಡ್ಡೆಗೆ ದಾಳಿ: ಇಬ್ಬರ ಬಂಧನ

Update: 2016-06-10 20:12 IST

ಮಂಜೇಶ್ವರ, ಜೂ.10: ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಗೇರುಕಟ್ಟೆ ನಿವಾಸಿ ಅಬ್ದುಲ್ ಜಬ್ಬಾರ್ (52) ಮತ್ತು ಪೊಸೋಟು ನಿವಾಸಿ ಕುಮಾರ್(54)ನನ್ನು ಕುಂಜತ್ತೂರು ಬಸ್ ನಿಲ್ದಾಣ ಪರಿಸರದಿಂದ ಮಂಜೇಶ್ವರ ಪೊಲೀಸರು ಬಂಧಿಸಿ 740 ರೂ. ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News