×
Ad

ಮಗು ಸಹಿತ ಮಹಿಳೆ ನಾಪತ್ತೆ

Update: 2016-06-10 23:48 IST

   ಮಂಜೇಶ್ವರ, ಜೂ.10: ಮಾಸ್ತಿಕುಂಡ್ ನಿವಾಸಿ ಸೈಯದ್ ಕುರುಮಾನ್‌ರ ಪತ್ನಿ ಹಬೀಬಾ ಮತ್ತು ಮೂರುವರೆ ವರ್ಷದ ಗಂಡು ಮಗು ನಾಪತ್ತೆಯಾಗಿರುವುದಾಗಿ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News