ಆಳಸಮುದ್ರ ಮೀನುಗಾರಿಕೆ: ಜೂ.13ರಂದು ಸಭೆ
Update: 2016-06-10 23:48 IST
ಕಾಸರಗೋಡು, ಜೂ.10: ಕೇರಳದಲ್ಲಿ ಜೂ.15ರಿಂದ ಆಳಸಮುದ್ರ ಮೀನುಗಾರಿಕೆ ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಚರ್ಚಿಸಲು ಜೂ.13ರಂದು ಅಪರಾಹ್ನ 2:30ಕ್ಕೆ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.