×
Ad

ಬಿರುಗಾಳಿ: ಮೀನುಗಾರರಿಗೆ ಎಚ್ಚರಿಕೆ

Update: 2016-06-10 23:52 IST

ಕಾಸರಗೋಡು, ಜೂ.10: ಮಾನ್ಸೂನ್ ಬಿರುಸುಗೊಳ್ಳುತ್ತಿರುವುದರಿಂದ ಕೇರಳ, ಕರ್ನಾಟಕ, ಲಕ್ಷದ್ವೀಪ ತೀರದಲ್ಲಿ ಗಂಟೆಗೆ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಹಾಗೂ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಮೀನುಗಾರರು ಮುಂಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಮುನ್ನ್ನೆಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News