ಆಳ್ವಾಸ್‌ನ ರೆಹೆನಾಗೆ ಕಂಚಿನ ಪದಕ
Update: 2016-06-13 23:33 IST
ಮೂಡುಬಿದಿರೆ, ಜೂ.13: ರಾಜಸ್ಥಾನದ ಉದಯಪುರದಲ್ಲಿ ಜರಗಿದ ಅಂತರಾಷ್ಟ್ರೀಯ ಮಟ್ಟದ ಏಷಿಯನ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೆಹೆನಾ ಸಿ.ಜೆ. ಕಂಚಿನ ಪದಕವನ್ನು ಪಡೆದಿದ್ದಾರೆ.