ಝಮಾನ್ ಬಾಯ್ಸನಿಂದ ಪುಸ್ತಕ ವಿತರಣೆ
Update: 2016-06-14 23:32 IST
ಬಂಟ್ವಾಳ, ಜೂ.14: ತಾಲೂಕಿನ ಕಲ್ಲಡ್ಕದ ಝಮಾನ್ ಬಾಯ್ಸ ವತಿಯಿಂದ ಕಲ್ಲಡ್ಕದ ದ.ಕ.ಜಿಲ್ಲಾ ಪ್ರಾಥಮಿಕ ಶಾಲೆಯ ಅರ್ಹ ಬಡ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಝಮಾನ್ ಬಾಯ್ಸಾನ ಪದಾಧಿಕಾರಿಗಳು ಉಪಸ್ಥಿತರಿದ್ದರು.