×
Ad

ಆಟೊರಿಕ್ಷಾ ಸಹಿತ ಓರ್ವನ ಬಂಧನ

Update: 2016-06-16 23:32 IST

ಮಂಜೇಶ್ವರ, ಜೂ.16: ಶಿಕ್ಷಣ ಸಂಸ್ಥೆಗಳನ್ನು ಕೇಂದ್ರೀಕರಿಸಿ ಗಾಂಜಾಮಾರಾಟ ಮಾಡುತ್ತಿದ್ದ ಶಾಂತಿಪಳ್ಳ ಲಕ್ಷಂವೀಡ್ ಕಾಲನಿಯ ಅಬ್ದುರ್ರಶೀದ್ ಪಿ.ಕೆ (30)ನನ್ನು ಅವನ ಆಟೊ ರಿಕ್ಷಾ ಸಮೇತ ಪೊಲೀಸರು ವಶಪಡಿಸಿಕೊಂಡಿದ್ದಾರೆೆ. ಕುಂಬಳೆ - ಬದಿಯಡ್ಕ ರಸ್ತೆಯಲ್ಲಿ ಈತನನ್ನು ಬಂಧಿಸಿದ್ದು, ಈತನಿಂದ 7 ಗ್ರಾಂ.10 ಮಿ.ಗ್ರಾಂ. ಗಾಂಜಾ ವಶಪಡಿಸಿ ಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News