×
Ad

ಕಾರ್ಕಳ: ವ್ಯಕ್ತಿಯ ಶವ ಪತ್ತೆ

Update: 2016-06-16 23:37 IST

ಕಾರ್ಕಳ, ಜೂ.16: ತಾಲೂಕಿನ ಕಸಬ ಗ್ರಾಮದ ಪತ್ತೊಂಜಿಕಟ್ಟೆ ಗುಂಡ್ಯ ಎಂಬಲ್ಲಿ ಗಣೇಶ ಪೂಜಾರಿ (50) ಎಂಬವರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಜೂ. 11ರಿಂದ 16ರ ನಡುವಿನ ಅವಧಿಯಲ್ಲಿ ಮೃತರಾಗಿರಬೇಕೆಂದು ಶಂಕಿಸಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News