×
Ad

ಅಧಿಕಾರ ಸ್ವೀಕಾರ

Update: 2016-06-18 23:52 IST

ಉಡುಪಿ, ಜೂ.18: ಉಡುಪಿಜಿಲ್ಲಾ ಖಜಾನೆಯ ಉಪನಿರ್ದೇಶಕರಾಗಿ ಮಾಧವ ಹೆಗ್ಡೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಉಪ ನಿರ್ದೇಶಕರಾಗಿದ್ದ ಪದ್ಮಾವತಿ ಬೆಂಗಳೂರಿಗೆ ವರ್ಗಾ ವಣೆಯಾದ್ದಾರೆ.ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಎಂ.ವಿ. ಅಮರನಾಥ್ ಅಧಿಕಾರ ಸ್ವೀಕರಿಸಿದ್ದಾರೆ.ಶಾಂತಾ ಮಂಗಳೂರು, ಜೂ.18: ಮಂಗಳೂರು ಇಲ್ಲಿನ ರಥಬೀದಿ ಸಮೀಪ ನ್ಯೂಫೀಲ್ಡ್ ಸ್ಟ್ರೀಟ್ ನಿವಾಸಿ ಬಿ. ಶಾಂತಾ (85) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ 8ಗಂಟೆಗೆ ನಿಧನಹೊಂದಿದರು. ಮೃತರು ಪತಿ ಬಿ. ರಾಮಚಂದ್ರ, ಪುತ್ರಿ ಸಹಿತ ಅಪಾರಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News