×
Ad

ಮಡಂತ್ಯಾರು: ಎಸ್ ಡಿಪಿಐ ಸಂಸ್ಥಾಪನಾ ದಿನಾಚರಣೆ

Update: 2016-06-21 11:28 IST

 ಎಸ್ ಡಿಪಿಐ ಮಡಂತ್ಯಾರು ವಲಯ ಸಮಿತಿ ವತಿಯಿಂದ ಪುಂಜಾಲಕಟ್ಟೆಯಲ್ಲಿ  ಎಸ್ ಡಿಪಿಐ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ಎಸ್ ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅಶ್ಪಾಕ್.ಎಂ ನೆರವೇರಿಸಿದರು. 

ಈ ಸಂದರ್ಭದಲ್ಲಿ  ಎಸ್ ಡಿಪಿಐ ಮಡಂತ್ಯಾರು ವಲಯ ಅಧ್ಯಕ್ಷ ರಿಯಾಝ್, ಕಾರ್ಯದರ್ಶಿ ಅತಾವುಲ್ಲಾ, ಎನ್ಐವೈಎ ಅಧ್ಯಕ್ಷ ಸಾಜಿ ಹುಸೈನ್, ಲತೀಫ್ ಪುಂಜಾಲಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News