ಮುಲ್ಕಿ ಮೂಡಬಿದ್ರೆ ಕ್ಷೇತ್ರ ಎಸ್.ಡಿ.ಪಿ.ಐ ವತಿಯಿಂದ ಸಂಸ್ಥಾಪನಾ ದಿನಾಚರಣೆ
Update: 2016-06-21 15:36 IST
ಮುಲ್ಕಿ ಮೂಡಬಿದ್ರೆ ಕ್ಷೇತ್ರ ಎಸ್ ಡಿಪಿಐ ಸಮಿತಿ ವ್ಯಾಪ್ತಿಯ ಜೋಕಟ್ಟೆಯಲ್ಲಿ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾಹಾರೋಹಣ ಮಾಡಲಾಯಿತು.
ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಸಮಿತಿ ಅಧ್ಯಕ್ಷ ಎ.ಕೆ.ಅಶ್ರಫ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಹಮ್ಮದ್ ಜಮಾಲ್, ಇಕ್ಬಾಲ್,ಅಶ್ರಫ್ ಸಲ್ವ, ಬಿ.ಎಮ್ ರಫೀಕ್ ಉಪಸ್ಥಿತರಿದ್ದರು.