×
Ad

ಭಾರತಕ್ಕೆ ಅನ್ವಯವಾಗುವ ವಿನಾಯಿತಿ ಪಾಕ್‌ಗೂ ಬೇಕು: ಚೀನಾ

Update: 2016-06-21 22:22 IST

ಬೀಜಿಂಗ್, ಜೂ. 21: ಅಸಾಮಾನ್ಯ ಬೆಳವಣಿಗೆಯೊಂದರಲ್ಲಿ, ಚೀನಾದ ಸರಕಾರಿ ಮಾಧ್ಯಮವು ಮಂಗಳವಾರ ಪಾಕಿಸ್ತಾನದ ಪರಮಾಣು ದಾಖಲೆಯನ್ನು ಸಮರ್ಥಿಸಿಕೊಂಡಿದೆ. ಪಾಕಿಸ್ತಾನದ ಪರಮಾಣು ಪ್ರಸರಣಕ್ಕೆ ಕಾರಣರಾದವರು ಎ.ಕ್ಯೂ. ಖಾನ್ ಹಾಗೂ ಅದಕ್ಕೆ ಪಾಕಿಸ್ತಾನ ಸರಕಾರದ ಬೆಂಬಲವಿರಲಿಲ್ಲ ಎಂದು ಅದು ಹೇಳಿದೆ.

ಅದೇ ವೇಳೆ, ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಸೇರ್ಪಡೆಗೊಳ್ಳಲು ಭಾರತಕ್ಕೆ ನೀಡಲಾಗುವ ವಿನಾಯಿತಿಯನ್ನು ಪಾಕಿಸ್ತಾನಕ್ಕೂ ನೀಡಬೇಕು ಎಂದು ಅದು ವಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News