×
Ad

ಮೂಡುಬಿದಿರೆಯ ಅಲ್ ಮದ್ರಸತುಲ್ ಮುಹಮ್ಮದಿಯ ಮದರಸಕ್ಕೆ ಶೇ.100 ಫಲಿತಾಂಶ

Update: 2016-06-24 11:12 IST

ಮೂಡುಬಿದಿರೆ, ಜೂ.24: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಅಧೀನದಲ್ಲಿ ನಡೆದ 2015-16ನೆ ಸಾಲಿನ ಐದು ಮತ್ತು ಏಳನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅಲ್ ಮದ್ರಸತುಲ್ ಮುಹಮ್ಮದಿಯ ಟೌನ್ ಮೂಡಬಿದಿರೆ ಮದ್ರಸದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 100 ಫಲಿತಾಂಶ ಪಡೆದಿದ್ದಾರೆ.

7ನೆ ತರಗತಿಯಲ್ಲಿ ನಿಮುದ್ದೀನ್ ಅಧಿಕ ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದರೆ, ಶಹೀಮ ದ್ವಿತೀಯ ಸ್ಥಾನ ಪಡೆದಿದ್ದಾರೆ. 5ನೆ ತರಗತಿಯ ಪರೀಕ್ಷೆಯಲ್ಲಿ ಆಯಿಷ ಅಪ್ರ ಪ್ರಥಮ ಸ್ಥಾನ ಪಡೆದಿದ್ದು, ಇಬ್ರಾಹೀಂ ಖಲೀಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News