×
Ad

ಮಂಗಳೂರು: ಮಾಧಕ ವಸ್ತು ವಿರೊಧಿ ದಿನಾಚರಣೆ

Update: 2016-06-25 12:48 IST

ಮಂಗಳೂರಿನ ಪುರಭವನದಲ್ಲಿ ಮಾಧಕ ವಸ್ತು ವಿರೋಧಿ ದಿನಾಚರಣೆಯನ್ನು ಶಾಸಕ ಜೆ.ಆರ್ ಲೋಬೋ ಉದ್ಘಾಟಿಸಿದರು. 

ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶ್ರೀಧರ ಹೊಳ್ಳ, ರಂಗ ಶಾಮಯ್ಯ, ಮಹಾವೀರ ಅಜ್ರಿ, ಪ್ರೊಫೆಸರ್ ವಿನುತಾ ರೈ, ಬಸವರಾಜ್  ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಮಾದಕ ವಸ್ತು ವಿರೋಧಿ ಜಾಗೃತಿ ಮೂಡಿಸುವ ಟಿ-ಶಟರ್್ ಹಾಗೂ ಕ್ಯಾಪನ್ನು ಶಾಸಕ ಜೆ.ಆರ್ ಲೋಬೋ ವಿತರಿಸಿದರು. ಮಾಧಕ ವಸ್ತು ವಿರೋಧಿ ಜಾಗೃತಿ ಮೂಡಿಸುವ ಸ್ಟಿಕ್ಕರನ್ನು ಕಸ್ತೂರಿ ಪಂಜ ಅನಾವರಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News