ಕಳ್ಳತನ ಬೇಧಿಸಿದ ವಿಟ್ಲ ಪೊಲೀಸ್ ಗೆ ಸನ್ಮಾನ
Update: 2016-06-25 16:09 IST
ವಿಟ್ಲ: ಭಾರೀ ಕಳ್ಳತನ ಪ್ರಕರಣ ಬೇಧಿಸಿ ಸಾರ್ವಜನಿಕ ಶ್ಲಾಘನೆಗೆ ಪಾತ್ರರಾದ ವಿಟ್ಲ ಠಾಣಾಧಿಕಾರಿ ಮತ್ತು ಪೋಲಿಸ್ ಸಿಬಂಧಿಗಳನ್ನು ಇಡ್ಕಿದು ಅಮೃತ ಸಿಂಚನ ರೈತರ ಸೇವಾ ಒಕ್ಕೂಟ ಮತ್ತು ಇಡ್ಕಿದು ಸೇವಾ ಸಹಕಾರಿ ಸಂಘದ ವತಿಯಿಂದ ಗೌರವಿಸಲಾಯಿತು.