ಪತ್ರಕರ್ತ ಆ್ಯಗ್ನೇಲ್ ರಾಡ್ರಿಗಸ್ ನಿಧನ
Update: 2016-06-26 13:06 IST
ಮಂಗಳೂರು, ಜೂ.25:ಕೋಸ್ಟಲ್ ಟೈಮ್ ಟಿವಿ ಚಾನೆಲ್ ಆಡಳಿತ ನಿರ್ದೇಶಕ
ಪತ್ರಕರ್ತ ಆ್ಯಗ್ನೇಲ್ ರಾಡ್ರಿಗಸ್ (55) ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಆ್ಯಗ್ನೇಲ್ ರಾಡ್ರಿಗಸ್ ಅವರು ಹಲವು ತುಳು ಚಲನಚಿತ್ರದಲ್ಲಿಯೂ ನಟಿಸಿದ್ದರು.
ಅವರು ಅಸೌಖ್ಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು.