×
Ad

ತರಕಾರಿ ವ್ಯಾಪಾರಿ ಅಹ್ಮದ್ ಕಬೀರ್‌ರಿಂದ ಇಫ್ತಾರ್ ಕೂಟ

Update: 2016-06-27 21:04 IST

ಮಂಗಳೂರು, ಜೂ.27: ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಎಂ.ಸಿ. ತರಕಾರಿ ಅಂಗಡಿಯನ್ನು ನಡೆಸುತ್ತಿರುವ ಅಹ್ಮದ್ ಕಬೀರ್ ಅವರು ಇಂದು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು.

ಅಹ್ಮದ್ ಕಬೀರ್ ಅವರು ಕಳೆದ 20 ವರ್ಷಗಳಿಂದ ರಮಝಾನ್ ತಿಂಗಳಲ್ಲಿ ಒಂದು ದಿನ ಸೆಂಟ್ರಲ್ ಮಾರುಕಟ್ಟೆಯ ಎಲ್ಲಾ ಉದ್ಯೋಗಿಗಳಿಗೆ ಇಫ್ತಾರ್ ಕೂಟವನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಇಂದು ನಡೆದ ಇಫ್ತಾರ್ ಕೂಟದಲ್ಲಿ 150ಕ್ಕೂ ಅಧಿಕ ಜನರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News