×
Ad

ಹಿಂದುಸ್ಥಾನ್ ಪ್ರಮೋಟರ್ಸ್ ಆ್ಯಂಡ್ ಡೆವಲಪರ್ಸ್‌ನಿಂದ ವಿಶೇಷ ರಿಯಾಯಿತಿ

Update: 2016-06-27 23:53 IST

ಕುಂಜತ್ತೂರು, ಜೂ.27: ಕಾಸರಗೋಡು ಹಾಗೂ ದ.ಕ. ಜಿಲ್ಲೆಯಲ್ಲಿ ತನ್ನದೇ ಆದ ಖ್ಯಾತಿಯನ್ನು ಪಡೆದಿರುವ ಹಿಂದುಸ್ಥಾನ್ ಪ್ರಮೋಟರ್ಸ್ ಆ್ಯಂಡ್ ಬಿಲ್ಡರ್ಸ್ ನವರು ರಮಝಾನ್ ಕೊಡುಗೆಯಾಗಿ ವಸತಿ ಸಂಕೀರ್ಣ ಹಾಗೂ ವಾಣಿಜ್ಯ ಸಂಕೀರ್ಣಕ್ಕೆ ವಿಶೇಷ ರಿಯಾಯಾತಿ ದರವನ್ನು ನಿಗದಿಪಡಿಸಿದ್ದಾರೆ.

ವಸತಿ ಸಂಕೀರ್ಣ ಹಾಗೂ ವಾಣಿಜ್ಯ ಸಂಕೀರ್ಣವನ್ನು ಮುಂಗಡವಾಗಿ ಕಾಯ್ದಿರಿಸುವವರಿಗೆ ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಮಂಗಳೂರು, ಪುತ್ತೂರು, ಕೆ.ಸಿ.ರೋಡ್, ಉಪ್ಪಳ ಮೊದಲಾದೆಡೆ ಇರುವ ವಾಣಿಜ್ಯ ಹಾಗೂ ವಸತಿ ಸಂಕೀರ್ಣಕ್ಕೆ ಈ ವಿಶೇಷ ದರ ಅನ್ವಯಿಸುತ್ತದೆ.

ಆಸಕ್ತರು 09945314446, 09745039188, 9743054613 ಅಥವಾ 9746531437 ಮೊ.ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News