×
Ad

ಬೆಳ್ತಂಗಡಿ: ಸಿಡಿಲು ಬಡಿದು ಕೋಣ ಸಾವು

Update: 2016-06-28 21:19 IST

ಬೆಳ್ತಂಗಡಿ, ಜೂ.28: ಓಡಿಲ್ನಾಳ ಗ್ರಾಮದ ಮೊಡಂತಿಲ ಎಂಬಲ್ಲಿ ಸಂಜೀವ ಗೌಡ ಎಂಬವರ ಹಟ್ಟಿಗೆ ಸಿಡಿಲು ಬಡಿದಿದ್ದು, ಆಘಾತಕ್ಕೆ ಕೋಣ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಮನೆಯ ಪಕ್ಕದಲ್ಲಿದ್ದ ದನದ ಕೊಟ್ಟಿಗೆ ಹಾನಿಗೊಂಡಿದ್ದು ಬೇರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News