ನಾಪತ್ತೆ
Update: 2016-06-28 23:59 IST
ಕೋಟ, ಜೂ.28: ಕಾರ್ಕಡ ಗ್ರಾಮದ ಬಳ್ಳಿಕೆರೆಯ ಅಶೋಕ (31) ಎಂಬವರು ಜೂ.27ರಂದು ಸಂಜೆ ಗಾಡಿ ರಿಪೇರಿ ಮಾಡಿಸಿ ಉಡುಪಿಗೆ ಹೋಗಿಬರು ವುದಾಗಿ ಹೇಳಿ ಮನೆಯಿಂದ ಹೋದ ವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ.