×
Ad

ಮೈದುಂಬಿ ಹರಿಯುತ್ತಿದೆ ನೇತ್ರಾವತಿ

Update: 2016-06-30 00:09 IST

ಬಂಟ್ವಾಳ, ಜೂ. 29: ಒಂದು ವಾರದಿಂದ ಮಳೆಯ ಅಬ್ಬರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಮೈದುಂಬಿ ಹರಿಯುತ್ತಿದೆ. ಮಂಗಳವಾರ ಸಂಜೆಯ ವೇಳೆ 4.3 ಮೀಟರ್‌ಗೆ ಏರಿಕೆಯಾಗಿದ್ದ ನೇತ್ರಾವತಿ ನದಿ ನೀರಿನಮಟ್ಟ ಬುಧವಾರ ಬೆಳಗ್ಗಿನ ಹೊತ್ತಿಗೆ 6.2 ಮೀಟರ್‌ಗೆ ಏರಿತ್ತು. ಇಂದು ದಿನವಿಡಿ ಮಳೆಯ ಅಬ್ಬರ ಹೆಚ್ಚಾಗಿದ್ದ ಕಾರಣ ಸಂಜೆಯ ವೇಳೆಗೆ 6.4 ಮೀ.ಗೆ ಏರಿಕೆಯಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ. 
ಚಿತ್ರ: ಫಾರೂಕ್ ಅಬ್ದುಲ್ಲಾ ಕೊಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News