×
Ad

ಮುಹಿಯುದ್ದೀನ್ ಮದ್ರಸಕ್ಕೆ ಶೇ.100 ಫಲಿತಾಂಶ

Update: 2016-06-30 18:18 IST

ಮಂಗಳೂರು, ಜೂ. 30: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಪಕ್ಕಲಡ್ಕ ಮುಹಿಯುದ್ದೀನ್ ಮದ್ರಸವು ಶೇ. 100 ಫಲಿತಾಂಶ ದಾಖಲಿಸಿದೆ.

ಇದರಲ್ಲಿ 7ನೆ ತರಗತಿಯ ವಿದ್ಯಾರ್ಥಿನಿ ರಝೀನಾ ಮತ್ತು ವಿದ್ಯಾರ್ಥಿ ಝಿಯಾದ್ ಹುಸೈನ್ ಪ್ರಥಮ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News